cover image: ಭಾರತದ ತರಗತಿಗಳ ಕುರಿತ ಪರಿ ಲೈಬ್ರರಿ ಬುಲೆಟಿನ್‌

20.500.12592/f3v0vj

ಭಾರತದ ತರಗತಿಗಳ ಕುರಿತ ಪರಿ ಲೈಬ್ರರಿ ಬುಲೆಟಿನ್‌

8 Sep 2023

ಶಿಕ್ಷಕರ ದಿನದ ಆಚರಣೆಯ ಹಿನ್ನೆಲೆಯಲ್ಲಿ ಪರಿ ಲೈಬ್ರರಿಯು ಗ್ರಾಮೀಣ ಶಿಕ್ಷಣದ ಕುರಿತು ಸಂಶೋಧನೆಗಳು ಏನು ಹೇಳುತ್ತವೆ ಎನ್ನುವುದನ್ನು ಹೇಳಲು ಪ್ರಯತ್ನಿಸುತ್ತದೆ. ಕೇತ್ರ ವರದಿಯ ವಿವರಗಳನ್ನಿಟ್ಟುಕೊಂಡು ಶಿಕ್ಷಣ ವ್ಯವಸ್ಥೆಯ ಹಲವು ಬದಿಗಳನ್ನು ನೋಡುವ ಪ್ರಯತ್ನವನ್ನು ಅದು ಮಾಡುತ್ತದೆ. ಮತ್ತು ಆ ಮೂಲಕ ಶಿಕ್ಷಣ ನೀತಿಗಳನ್ನು ಮತ್ತು ಕಾನೂನುಗಳನ್ನು ಹೇಗೆ ಆಚರಣೆಯಲ್ಲಿ ತರಲಾಗಿದೆ ಎನ್ನುವುದನ್ನು ಸಹ ಗಮನಿಸುತ್ತದೆ

Authors

PARI Library,Shankar N. Kenchanuru

Published in
India
Rights
© PARI Library,Shankar N. Kenchanuru