cover image: ಲಿಡ್ಡರ್‌ ಕಣಿವೆಯ ಸಂಚಾರಿ ಶಿಕ್ಷಕ

20.500.12592/kk0gzh

ಲಿಡ್ಡರ್‌ ಕಣಿವೆಯ ಸಂಚಾರಿ ಶಿಕ್ಷಕ

4 Sep 2023

ಪಶುಗಾಹಿ ಕುಟುಂಬಗಳು ಹಿಮಾಲಯ ಶ್ರೇಣಿಯ ಎತ್ತರದ ಪ್ರದೇಶಗಳಿಗೆ ಹೋಗುವಾಗ ಅವರು ತಮ್ಮ ಮಕ್ಕಳನ್ನೂ ಕರೆದೊಯ್ಯುತ್ತಾರೆ. ಅಲಿ ಮೊಹಮ್ಮದ್‌ ಅವರಂತಹ ಸಂಚಾರಿ ಶಿಕ್ಷಕರು ಅವರನ್ನು ಹಿಂಬಾಲಿಸಿಕೊಂಡು ಹೋಗಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳ ತರಗತಿಗಳು ತಪ್ಪದ ಹಾಗೆ ನೋಡಿಕೊಳ್ಳುತ್ತಾರೆ. ಮುಂಬರುವ ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಒಂದು ವರದಿ

Authors

Priti David,Vishaka George,Shankar N. Kenchanuru

Published in
India
Rights
© Priti David,Vishaka George,Shankar N. Kenchanuru