cover image: ಹಸಿವಿನ ಬಲೆಯಲ್ಲಿ ಸಬರ್‌ ಸಮುದಾಯ

20.500.12592/vcmchk

ಹಸಿವಿನ ಬಲೆಯಲ್ಲಿ ಸಬರ್‌ ಸಮುದಾಯ

9 Aug 2023

ಪಶ್ಚಿಮ ಬಂಗಾಳದ ಸಬರ್‌ ಆದಿವಾಸಿ ಸಮುದಾಯವನ್ನು ಡಿನೋಟಿಫೈ ಮಾಡಿ 70 ವರ್ಷಗಳು ಕಳೆದಿವೆ. ಆದರೆ ಅವರು ಇಂದಿಗೂ ಸಮಾಜದ ಅಂಚಿನಲ್ಲಿಯೇ ಉಳಿದುಹೋಗಿದ್ದಾರೆ. ಅತ್ಯಂತ ಬಡ ಜನರ ಗುಂಪಿನಲ್ಲಿ ಅವರೂ ಸೇರಿದ್ದು, ಅವರು ತಮ್ಮ ಆಹಾರ ಮತ್ತು ಜೀವನೋಪಾಯದ ಸಲುವಾಗಿ ದಿನದಿಂದ ದಿನಕ್ಕೆ ಕುಗ್ಗುತ್ತಿರುವ ಕಾಡನ್ನೇ ಅವಲಂಬಿಸಿದ್ದಾರೆ. ವಿಶ್ವ ಆದಿವಾಸಿ ದಿನದ ಸಲುವಾಗಿ ಈ ಸಮುದಾಯದ ಕುರಿತು ಒಂದು ವರದಿ

Authors

Ritayan Mukherjee,Priti David,Shankar N. Kenchanuru

Published in
India
Rights
© Ritayan Mukherjee,Priti David,Shankar N. Kenchanuru