ಛಿಂದವಾರ: ವೇಗವಾಗಿ ಕ್ಷೀಣಿಸುತ್ತಿದೆ ಭರಿಯಾಟಿ ಭಾಷೆ

29 Oct 2024

ಭರಿಯಾ ಸಮುದಾಯಕ್ಕೆ ಸೇರಿದ ರೈತ ಕಮಲೇಶ್ ಡಾಂಡೋಲಿಯಾ ಓರ್ವ ನಿಪುಣ ಲೇಖಕ ಮತ್ತು ಭಾಷಾ ತಜ್ಞ. ತಮ್ಮ ಮಾತೃಭಾಷೆ ಭರಿಯಾಟಿ ಹಿಂದಿ ಭಾಷೆಯ ಅಬ್ಬರದಲ್ಲಿ ನೆಲೆ ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳುತ್ತಾರೆ, ವಾಸ್ತವದಲ್ಲಿ ಈಗಾಗಲೇ ಈ ಭಾಷೆಯ ಹೆಚ್ಚಿನ ಭಾಗ ನಷ್ಟವಾಗಿ ಹೋಗಿ ಬಹಳ ಸಮಯವಾಗಿದೆ

Authors

Ritu Sharma,Priti David,Shankar N. Kenchanuru

Published in
India
Rights
© Ritu Sharma,Priti David,Shankar N. Kenchanuru