ಜಲಾಲ್ ಆಲಿಯವರು ತಮ್ಮ ಜೀವನ ನಡೆಸಲು ಸ್ಥಳೀಯರು ಮೀನು ಹಿಡಿಯಲು ಬಳಸುವ ಸೆಪ್ಪ, ಬೈರ್, ದರ್ಕಿ, ದುಯೆರ್, ದಿಯಾರ್ ಎಂಬ ಬಿದಿರಿನಿಂದ ಮಾಡಿದ ಬಲೆಗಳನ್ನು ತಯಾರಿಸುತ್ತಾರೆ. ಆದರೆ ಸರಿಯಾಗಿ ಮುಂಗಾರು ಮಳೆ ಬಾರದೆ ಅಸ್ಸಾಂನ ಅನೇಕ ಜಲಮೂಲಗಳು ಬತ್ತಿಹೋಗಿ, ಮೀನು ಹಿಡಿಯುವ ಈ ಬಲೆಗಳಿಗಿರುವ ಬೇಡಿಕೆಯೂ ಕುಸಿದಿದೆ. ಇದರಿಂದ ಜಲಾಲ್ ಅವರಿಗೆ ಬರುವ ಆದಾಯವೂ ಕಡಿಮೆಯಾಗಿದೆ
Authors
- Published in
- India
- Rights
- © Mahibul Hoque,Priti David,Charan Aivarnad