ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ

15 Oct 2024

ಇದು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕಿರುಕುಳದ ಕುರಿತು ಪರಿ ಜಾಲತಾಣದ ಲೈಬ್ರರಿ ಬುಲೆಟಿನ್. ಮಹಿಳೆಯರ ಮೇಲೆ ಸಾಮಾನ್ಯವಾಗಿ ಕ್ರೂರ ಬಲ ಪ್ರಯೋಗಿಸುವ ಮೂಲಕ ಅವರ ಚಲನಶೀಲತೆಯನ್ನು ಮಿತಿಗೊಳಿಸಲಾಗುತ್ತದೆ ಮತ್ತು ಅವರ ಮಾನಸಿಕ ಮತ್ತು ದೈಹಿಕ ಸುರಕ್ಷತೆಯನ್ನು ದುರ್ಬಲಗೊಳಿಸಲಾಗುತ್ತದೆ

Authors

PARI Library,Shankar N. Kenchanuru

Published in
India
Rights
© PARI Library,Shankar N. Kenchanuru