ನೇಪಾಳದಿಂದ ವಲಸೆ ಬಂದ ಥಾಮಿ ಸಮುದಾಯದ ಮಹಿಳೆಯರು ಗ್ಯಾಸ್ ಸಿಲಿಂಡರ್, ತರಕಾರಿಗಳು, ನೀರು ಮತ್ತು ಮನೆಬಳಕೆಗೆ ಅಗತ್ಯವಿರುವ ಇತರ ಅಗತ್ಯ ವಸ್ತುಗಳನ್ನು ಡಾರ್ಜಿಲಿಂಗ್ನ ಬೆಟ್ಟಗಳ ಮೇಲಕ್ಕೆ ಸಾಗಿಸುತ್ತಾರೆ. ಪುರುಷ ಹಮಾಲಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಭಾರವಾದ ಹೊರೆಗಳನ್ನು ಹೊತ್ತು ಸಾಗಿಸಿದರೂ, ಇವರಿಗೆ ಸಿಗುವ ಸಂಬಳ ಮಾತ್ರ ಕಡಿಮೆ
Authors
- Published in
- India
- Rights
- © Rhea Chhetri,Sanviti Iyer,Charan Aivarnad