ಪ್ರತಿಕೂಲ ಹವಾಗುಣದೊಂದಿಗೆ ಬಡಿದಾಡುತ್ತಿರುವ ಮಗಹಿ ಪಾನ್‌ ಬೆಳೆಗಾರರು

20 Mar 2024

ಖ್ಯಾತ ವೀಳ್ಯದೆಲೆ ತಳಿಯಾದ ಮಗಹಿ ಪಾನ್‌ ಬೆಳೆಯನ್ನು ಬೆಳೆಯುವ ದಕ್ಷಿಣ ಬಿಹಾರದ ಸಣ್ಣ ರೈತರು ಅನಿಯಮಿತ ಮತ್ತು ಅನಿಶ್ಚಿತ ತಾಪಮಾನದ ಕಾರಣದಿಂದಾಗಿ ಬೆಳೆ ಹಾಳಾಗುತ್ತಿರುವುದಾಗಿ ಹೇಳುತ್ತಾರೆ. ಈ ಪರಿಸ್ಥಿತಿಯಲ್ಲಿ ಅವರಿಗೆ ಸರ್ಕಾರದಿಂದ ಯಾವುದೇ ಪರಿಹಾರವೂ ದೊರೆಯುತ್ತಿಲ್ಲ. 2017ರಲ್ಲಿ ಮಗಹಿ ಪಾನ್‌ ಜಿಯೋಗ್ರಾಫಿಕಲ್‌ ಇಂಡಿಕೇಟರ್‌ (ಜಿಐ) ಕೂಡಾ ಪಡೆದಿದೆ. ಆದರೆ ಬೆಳೆಗಾರರು ಹೇಳುವಂತೆ ಇದರಿಂದ ಅವರ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಕಂಡುಬಂದಿಲ್ಲ

Authors

Umesh Kumar Ray,Shreya Katyayini,Shreya Katyayini,Priti David,Shankar N. Kenchanuru

Published in
India
Rights
© Umesh Kumar Ray,Shreya Katyayini,Shreya Katyayini,Priti David,Shankar N. Kenchanuru