cover image: ಅಯೋಧ್ಯೆ: ಮನುಷ್ಯರೊಳಗಿನ ದೇವರು

20.500.12592/b5mkrtw

ಅಯೋಧ್ಯೆ: ಮನುಷ್ಯರೊಳಗಿನ ದೇವರು

9 Feb 2024

ಈಗ ಹೊಸದಾಗಿ ನಿರ್ಮಿಸಲಾಗಿರುವ ರಾಮ ದೇವಾಲಯದ ಆವರಣದಲ್ಲಿ ಕಳೆದ ನಾಲ್ಕು ದಶಕಗಳಿಂದ ಹಿಂದೂ ಮತ್ತು ಮುಸ್ಲಿಂ ಕುಟುಂಬಗಳು ನೆರೆಹೊರೆಯವರಾಗಿ ಬದುಕುತ್ತಿವೆ. ಸಾವಿರಾರು ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗಾಗಿ ಅಯೋಧ್ಯೆಯಲ್ಲಿ ಹೆಚ್ಚು ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ, ಅವರ ಮನೆಗಳು, ಸ್ನೇಹ ಮತ್ತು ಕುಟುಂಬ ಸಂಬಂಧಗಳೂ ದೂರವಾಗುತ್ತಿವೆ

Authors

Shweta Desai,Priti David,Shankar N. Kenchanuru

Published in
India
Rights
© Shweta Desai,Priti David,Shankar N. Kenchanuru