cover image: ಆತ್ರೇಯಪುರಂನ ಅಕ್ಕಿಯಿಂದ ಮಾಡಿದ ತೆಳುವಾದ ಪೇಪರ್‌ ತಿಂಡಿ

20.500.12592/dv41tmm

ಆತ್ರೇಯಪುರಂನ ಅಕ್ಕಿಯಿಂದ ಮಾಡಿದ ತೆಳುವಾದ ಪೇಪರ್‌ ತಿಂಡಿ

29 Jan 2024

ಆತ್ರೇಯಪುರಂನ ಪೂತರೇಕುಲುಗೆ ಕಳೆದ ವರ್ಷ ಜಿಐ (ಜಿಯೋಗ್ರಾಫಿಕಲ್‌ ಇಂಡಿಕೇಟರ್- ಭೌಗೋಳಿಕ ಸೂಚಕ) ಸಿಕ್ಕಿದೆ. ಬಾಯಿಯಲ್ಲಿ ಇಟ್ಟಂತೆ ಹಾಗೇ ಕರಗುವ ಅಕ್ಕಿಯಿಂದ ಮಾಡಿದ ಕಾಗದದಂತ ಸಿಹಿಯಾದ ಈ ತಿಂಡಿ ಆಂಧ್ರಪ್ರದೇಶದ ಸಿಗ್ನೇಚರ್‌ ಸ್ವೀಟ್‌ ಆಗಿದೆ. ಅಕ್ಕಿ ಹಿಟ್ಟಿನಿಂದ ತೆಳುವಾದ ಹಾಳೆಯನ್ನು ಬಳಸಿ ತಯಾರಿಸುವ ಇವನ್ನು ಹೆಚ್ಚಾಗಿ ಮಹಿಳೆಯರು ಮಾಡುತ್ತಾರೆ. ಇವುಗಳಿಂದ ಸಿಗುವ ಆದಾಯ ಅಷ್ಟೇನು ಸಿಹಿಯಾಗಿಲ್ಲ ಎಂದು ಅವರು ಹೇಳುತ್ತಾರೆ

Authors

Amrutha Kosuru,PARI Desk,Charan Aivarnad

Published in
India
Rights
© Amrutha Kosuru,PARI Desk,Charan Aivarnad