cover image: ದೇಶದ ಇಟ್ಟಿಗೆ ಭಟ್ಟಿಗಳಲ್ಲಿ ಬೇಯುವ ಕಾರ್ಮಿಕರ ಕಥೆಗಳು

20.500.12592/d254d6j

ದೇಶದ ಇಟ್ಟಿಗೆ ಭಟ್ಟಿಗಳಲ್ಲಿ ಬೇಯುವ ಕಾರ್ಮಿಕರ ಕಥೆಗಳು

19 Jan 2024

ಇಟ್ಟಿಗೆ ಭಟ್ಟಿಗಳು ಭಾರತದಲ್ಲಿ ಅತ್ಯಂತ ಕ್ರೂರವಾಗಿ ಶೋಷಣೆಯ ಕೆಲಸದ ಸ್ಥಳಗಳಲ್ಲಿ ಒಂದಾಗಿದೆ. ನಿರ್ಗತಿಕ ಕುಟುಂಬಗಳು ಮತ್ತು ಅನೇಕ ಬುಡಕಟ್ಟು ಸಮುದಾಯಗಳು ವರ್ಷದ ಆರು ತಿಂಗಳವರೆಗೆ ಈ ಭಟ್ಟಿಗಳಿಗೆ ವಲಸೆ ಹೋಗುತ್ತವೆ. ಅಲ್ಲಿ ಅವರು ಗುಡಿಸಲುಗಳಲ್ಲಿ ವಾಸಿಸುತ್ತಾರೆ. ಅವರು ಸುಡುವ ಬಿಸಿಲಿನಲ್ಲಿ ಭಾರವಾದ ಹೊರೆಗಳನ್ನು ಹೊತ್ತುಕೊಂಡು ಶ್ರಮಿಸುತ್ತಾರೆ. ಕೆಲಸದಿಂದ ಸಿಗುವ ಆದಾಯವೂ ಕಡಿಮೆ. ಉಳಿದ ದಿನಗಳಲ್ಲಿ ಹೊಲ, ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಇಟ್ಟಿಗೆ ಭಟ್ಟಿ ಕೆಲಸದಲ್ಲಿ ಹೆಚ್ಚಾಗಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ...

Authors

PARI Contributors ,PARI Translations, Kannada

Published in
India
Rights
© PARI Contributors ,PARI Translations, Kannada